ಫೆಬ್ರುವರಿ ೧೯ - ಫೆಬ್ರುವರಿ ತಿಂಗಳ ಹತ್ತೊಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರದ ವರ್ಷದಲ್ಲಿನ ೫೦ನೇ ದಿನ. ಈ ದಿನದ ನಂತರ ವರ್ಷದಲ್ಲಿ, ೩೧೫ (ಅಧಿಕ ವರ್ಷದಲ್ಲಿ ೩೧೬) ದಿನಗಳು ಇರುತ್ತವೆ. ಫೆಬ್ರುವರಿ ೨೦೨೪ == ಪ್ರಮುಖ ಘಟನೆಗಳು == ೧೯೮೬ - ಸೋವಿಯಟ್ ಒಕ್ಕೂಟದಿಂದ ಮೀರ್ ಬಾಹ್ಯಾಕಾಶ ತಾಣದ ಉಡಾವಣೆ. == ಜನನ == ೧೪೭೩ - ನಿಕೊಲಸ್ ಕೊಪರ್ನಿಕಸ್, ಗಣಿತಜ್ಞ ಮತ್ತು ಖಗೋಳತಜ್ಞ == ನಿಧನ == ೧೯೧೫ – ಗೋಪಾಲಕೃಷ್ಣ ಗೋಖಲೆ, ಭಾರತೀಯ ತತ್ವಶಾಸ್ತ್ರಜ್ಞ ಮತ್ತು ರಾಜಕಾರಣಿ (ಜ. ೧೮೬೬) == ದಿನಾಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ